Tag: Latest News

ಗಣೇಶೋತ್ಸವಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಸರಳಗೊಳಿಸಿದೆ

ಗಣೇಶೋತ್ಸವಕ್ಕೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಸರಳಗೊಳಿಸಿದೆ

ಮುಂದಿನ ತಿಂಗಳು ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಪ್ರಮುಖ ಹಬ್ಬ,ಹಲವಾರು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳನ್ನು ಒಳಗೊಂಡಿರುವ, ಎಲ್ಲಾ ಸಂಘಟಕರು ಅನುಮತಿ ಪಡೆಯಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ...

ಆನ್‌ಲೈನ್ ಮೂಲಕ ನಕಲಿ ಪೆಮೆಂಟ್ ಮಾಡಿ ವಂಚನೆ ಮಾಡುತ್ತಿದ್ದ. ಓರ್ವ ವ್ಯಕ್ತಿಯ ಬಂಧನ.

ಆನ್‌ಲೈನ್ ಮೂಲಕ ನಕಲಿ ಪೆಮೆಂಟ್ ಮಾಡಿ ವಂಚನೆ ಮಾಡುತ್ತಿದ್ದ. ಓರ್ವ ವ್ಯಕ್ತಿಯ ಬಂಧನ.

ದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ, ಕನ್ನಮಂಗಲ ಗ್ರಾಮದಲ್ಲಿ ವಾಸವಿರುವ ಫಿರಾದುದಾರರು, ದಿನಾಂಕ:15/08/2024 ರಂದು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಕನ್ನಮಂಗಲ ಗೇಟ್ ಬಸ್ ...

ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳುವು ಮಾಡಿದ್ದ ಓರ್ವ ವ್ಯಕ್ತಿ ಹಾಗೂ ಚಿನ್ನಾಭರಣಗಳನ್ನು ಸ್ವೀಕರಿಸಿದ ಓರ್ವ ಮಹಿಳೆ ಬಂಧನ.

ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳುವು ಮಾಡಿದ್ದ ಓರ್ವ ವ್ಯಕ್ತಿ ಹಾಗೂ ಚಿನ್ನಾಭರಣಗಳನ್ನು ಸ್ವೀಕರಿಸಿದ ಓರ್ವ ಮಹಿಳೆ ಬಂಧನ.

ಆಡುಗೋಡಿ ಪೊಲೀಸ್ ಥಾ ಸರಹದ್ದಿನ ಲಕ್ಷಸಂದ್ರ ಬಡಾವಣೆಯಲ್ಲಿ ವಾಸವಿರುವ, ರಾದುದಾರರು ದಿನಾಂಕ:23/07/2024 ರಂದು ಅಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಐಟಿ ಕಂಪನಿಯಲ್ಲಿ ಕೆಲಸ ...

ಎ.ಟಿ.ಎಂ ಮಿಷಿನ್‌ಗಳ ಬಳಿ ಹಣ ಡ್ರಾ ಮಾಡಲು ಬರುವ ಅಮಾಯಕರಿಗೆ, ಹಣ ಡ್ರಾ ಮಾಡಿ ಕೊಡುವುದಾಗಿ ನಂಬಿಸಿ, ಎ.ಟಿ.ಎಂ ಕಾರ್ಡ್‌ಗಳನ್ನು, ಬದಲಾವಣೆ ಮಾಡಿ, ವಂಚನೆ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

ಎ.ಟಿ.ಎಂ ಮಿಷಿನ್‌ಗಳ ಬಳಿ ಹಣ ಡ್ರಾ ಮಾಡಲು ಬರುವ ಅಮಾಯಕರಿಗೆ, ಹಣ ಡ್ರಾ ಮಾಡಿ ಕೊಡುವುದಾಗಿ ನಂಬಿಸಿ, ಎ.ಟಿ.ಎಂ ಕಾರ್ಡ್‌ಗಳನ್ನು, ಬದಲಾವಣೆ ಮಾಡಿ, ವಂಚನೆ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

ದಿನಾಂಕ:22/07/2024 ರಂದು ಮಾಲೂರಿನ ಭಂಟಹಳ್ಳಿಯ ವಾಸಿಯಾದ ಫಿರಾದಿಯು, ಬೇಗೂರು ಪೊಲೀಸ್ ಠಾಣೆಗೆ ಬಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:31/08/2023 ರಂದು ಫಿರಾದಿಯು ಬೇಗೂರು ಮುಖ್ಯರಸ್ತೆಯಲ್ಲಿರುವ ಹೆಚ್.ಡಿ.ಎಫ್ಸಿ ಬ್ಯಾಂಕ್ ...

ಬೆಂಗಳೂರು ನಗರ ಪೊಲೀಸರ ಆರೋಗ್ಯ ರಕ್ಷಣೆ

ಬೆಂಗಳೂರು ನಗರ ಪೊಲೀಸರ ಆರೋಗ್ಯ ರಕ್ಷಣೆ

ಬೆಂಗಳೂರು ನಗರ ಪೊಲೀಸರ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಶಿಕ್ಷಣದ ಸಲುವಾಗಿಹೆಚ್.ಪಿ. ಕಂಪನಿಯವರೊಂದಿಗೆ, ಇ ಹೆಲ್ ಸೆಂಟರ್, ಹೆಲ್ ಎ.ಟಿ.ಎಂ., ಮತ್ತು ಡಿಜಿಟಲ್ ಕಾಸ್ ರೂಂಪಾರಂಭಕ್ಕಾಗಿ ಪರಸ್ಪರ ...

ಮಾಜಿ ಪ್ರಿಯಕರನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ

ಮಾಜಿ ಪ್ರಿಯಕರನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ

ಮಾಜಿ ಪ್ರಿಯಕರನಿಗಾಗಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದಲ್ಲಿ ನಡೆದಿದೆ. ಪ್ರಕಾಶ್ (30) ಮೃತ ಎಂದು ಗುರುತಿಸಲಾಗಿದೆ. ...

ಹಗಲು ಮತ್ತು ರಾತ್ರಿ ಕನ್ನ ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ, ಸುಮಾರು 18 ಲಕ್ಷ ಬೆಲೆ ಬಾಳುವ 101 ಗ್ರಾಂ ತೂಕದ ಚಿನ್ನಾಭರಣ, 2 ಲ್ಯಾಪ್‌ಟಾಪ್‌ಗಳ ವಶ.

ಹಗಲು ಮತ್ತು ರಾತ್ರಿ ಕನ್ನ ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ, ಸುಮಾರು 18 ಲಕ್ಷ ಬೆಲೆ ಬಾಳುವ 101 ಗ್ರಾಂ ತೂಕದ ಚಿನ್ನಾಭರಣ, 2 ಲ್ಯಾಪ್‌ಟಾಪ್‌ಗಳ ವಶ.

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ, ಚಿಕ್ಕಬಾಣವಾರದ ವಿನಾಯಕ ಲೇಔಟ್‌ನಲ್ಲಿ ವಾಸವಿರುವ ಫಿರಾದುದಾರರು, ದಿನಾಂಕ:10/03/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:09/03/2024 ರಂದು ಬೆಳಿಗ್ಗೆ ತಮ್ಮ ಮನೆಗೆ ಬೀಗ ...

ಮಡಿವಾಳ ಠಾಣೆಯಲ್ಲಿ ಮಾಕ್ಷಿಕ ಜನಸಂಪರ್ಕ ಸಭೆ ನಡೆಸಲಾಯಿತು

ಮಡಿವಾಳ ಠಾಣೆಯಲ್ಲಿ ಮಾಕ್ಷಿಕ ಜನಸಂಪರ್ಕ ಸಭೆ ನಡೆಸಲಾಯಿತು

ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಜುಲೈ 27ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು .ಎಲ್ಲ ...

Page 38 of 40 1 37 38 39 40