Tag: Latest News

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಬೇಟೆ: 16 ಮಂದಿ ಅರೆಸ್ಟ್, ₹5.24 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಬೇಟೆ: 16 ಮಂದಿ ಅರೆಸ್ಟ್, ₹5.24 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರಿನಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಮತ್ತು 50 ಜೀವಂತ ಗುಂಡುಗಳ ವಶ, ಇಬ್ಬರ ಬಂಧನ ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ ಜಾಲವನ್ನು ...

ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಪೊಲೀಸರ ಮೆಗಾ ಆಪರೇಷನ್! ಡ್ರಗ್ಸ್ ಮೇಲೆ ಪ್ರಹಾರ!

ಡ್ರಗ್ಸ್ ಮುಕ್ತ ಬೆಂಗಳೂರಿಗಾಗಿ ಪೊಲೀಸರ ಮೆಗಾ ಆಪರೇಷನ್! ಡ್ರಗ್ಸ್ ಮೇಲೆ ಪ್ರಹಾರ!

"ರಾಜಧಾನಿ ಬೆಂಗಳೂರಿಗೆ ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಹರಿದುಬರುತ್ತಿರುವ ಮಾದಕ ದ್ರವ್ಯ ಜಾಲಕ್ಕೆ ಬ್ರೇಕ್ ಹಾಕಲು ಉತ್ತರ ವಿಭಾಗದ ಪೊಲೀಸರು ಇಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಉತ್ತರ ವಿಭಾಗದ ...

ಪೀಣ್ಯಾ ಪೊಲೀಸರ ಸಮಯಪ್ರಜ್ಞೆ: 12 ನಿಮಿಷದಲ್ಲೇ ಧಾವಿಸಿ ದಾರಿ ತಪ್ಪಿದ್ದ ಬಾಲಕಿಯ ರಕ್ಷಣೆ!

ಪೀಣ್ಯಾ ಪೊಲೀಸರ ಸಮಯಪ್ರಜ್ಞೆ: 12 ನಿಮಿಷದಲ್ಲೇ ಧಾವಿಸಿ ದಾರಿ ತಪ್ಪಿದ್ದ ಬಾಲಕಿಯ ರಕ್ಷಣೆ!

"ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನವೀಯತೆಯ ಘಟನೆಯೊಂದು ನಡೆದಿದೆ. ದಾರಿ ತಪ್ಪಿ ಆತಂಕದಲ್ಲಿದ್ದ 12 ವರ್ಷದ ಬಾಲಕಿಯೊಬ್ಬಳನ್ನು ಪೀಣ್ಯಾ ಪೊಲೀಸರು ಕೇವಲ 12 ನಿಮಿಷಗಳಲ್ಲಿ ರಕ್ಷಿಸಿ, ...

ಚೈನ್ ಸ್ನ್ಯಾಚರ್ ಬೆನ್ನಟ್ಟಿ ಹಿಡಿದ ಪೊಲೀಸ್ ಕಾನ್ಸ್ಟೇಬಲ್: ಮೋಜಿನ ಜೀವನಕ್ಕಾಗಿ ಸರ ಅಪಹರಿಸುತ್ತಿದ್ದ ಆರೋಪಿಯ ಬಂಧನ!

ಚೈನ್ ಸ್ನ್ಯಾಚರ್ ಬೆನ್ನಟ್ಟಿ ಹಿಡಿದ ಪೊಲೀಸ್ ಕಾನ್ಸ್ಟೇಬಲ್: ಮೋಜಿನ ಜೀವನಕ್ಕಾಗಿ ಸರ ಅಪಹರಿಸುತ್ತಿದ್ದ ಆರೋಪಿಯ ಬಂಧನ!

ಬೆಂಗಳೂರಿನ ವಿಜಯನಗರದಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು, ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಮೋಜಿನ ಜೀವನಕ್ಕಾಗಿ ಸಾರ್ವಜನಿಕ ...

ಬೆಂಗಳೂರಿನಲ್ಲಿ ಸಿಸಿಬಿ ಬೃಹತ್ ಕಾರ್ಯಾಚರಣೆ: 21 ಕೋಟಿ ಮೌಲ್ಯದ ಡ್ರಗ್ಸ್ ವಶ, 15 ಮಂದಿ ಅಂತರಾಜ್ಯ ಪೆಡ್ಲರ್‌ಗಳ ಬಂಧನ!

ಬೆಂಗಳೂರಿನಲ್ಲಿ ಸಿಸಿಬಿ ಬೃಹತ್ ಕಾರ್ಯಾಚರಣೆ: 21 ಕೋಟಿ ಮೌಲ್ಯದ ಡ್ರಗ್ಸ್ ವಶ, 15 ಮಂದಿ ಅಂತರಾಜ್ಯ ಪೆಡ್ಲರ್‌ಗಳ ಬಂಧನ!

ಸಿಲಿಕಾನ್ ಸಿಟಿಯಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಸಮರ ಸಾರಿರುವ ಸಿಸಿಬಿ ಮತ್ತು ನಗರದ ವಿವಿಧ ಠಾಣಾ ಪೊಲೀಸರು ಅತಿದೊಡ್ಡ ಬೇಟೆಯಾಡಿದ್ದಾರೆ. ವಿವಿಧೆಡೆ ದಾಳಿ ನಡೆಸಿ ಬರೋಬ್ಬರಿ ...

ಕಾಫಿನಾಡಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಸತತ ಕಲ್ಲು ತೂರಾಟದಿಂದ ಹಿಂದೂ ಕುಟುಂಬ ಕಂಗಾಲು; ಸ್ಥಳದಲ್ಲಿ ಹೈ ಅಲರ್ಟ್!

ಕಾಫಿನಾಡಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಸತತ ಕಲ್ಲು ತೂರಾಟದಿಂದ ಹಿಂದೂ ಕುಟುಂಬ ಕಂಗಾಲು; ಸ್ಥಳದಲ್ಲಿ ಹೈ ಅಲರ್ಟ್!

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕಲ್ಲು ತೂರಾಟದ ಘಟನೆ ಈಗ ಸಂಘರ್ಷಕ್ಕೆ ಕಾರಣವಾಗಿದೆ. ನಗರದ ವಿಜಯನಗರ ಬಡಾವಣೆಯಲ್ಲಿ ಹಿಂದೂ ಮನೆಯೊಂದರ ಮೇಲೆ ನಿರಂತರ ಕಲ್ಲು ...

ಡ್ರಗ್ಸ್ ಮಾಫಿಯಾ ವಿರುದ್ಧ ಬೆಂಗಳೂರು ಪೊಲೀಸರ ಸಿಡಿಲಬ್ಬರದ ದಾಳಿ – 24 ಮಂದಿ ಬಂಧನ, 2.08 ಕೋಟಿ ಮೌಲ್ಯದ ಮಾದಕ ವಸ್ತು ವಶ

ಡ್ರಗ್ಸ್ ಮಾಫಿಯಾ ವಿರುದ್ಧ ಬೆಂಗಳೂರು ಪೊಲೀಸರ ಸಿಡಿಲಬ್ಬರದ ದಾಳಿ – 24 ಮಂದಿ ಬಂಧನ, 2.08 ಕೋಟಿ ಮೌಲ್ಯದ ಮಾದಕ ವಸ್ತು ವಶ

ನಗರದ ವಿವಿಧೆಡೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲದ ಪತ್ತೆ.ಬೆಂಗಳೂರು ನಗರವನ್ನು ಡ್ರಗ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಸಿಸಿಬಿ (CCB) ಮತ್ತು ...

ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ಸರಗಳ್ಳತನ – ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ಸರಗಳ್ಳತನ – ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಮನೆಯ ಮುಂದೆ ನಿಂತಿದ್ದ ವೃದ್ಧೆಯ ಗಮನ ಹರಿಸಿ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಪ್ರಕರಣದ ಭೇದನೆ.ಬೆಂಗಳೂರಿನ ಹೆಬ್ಬಾಳ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಮನೆ ಬಾಡಿಗೆ ಕೇಳುವ ...

ಪಿಸ್ತೂಲ್ ತೋರಿಸಿ ಜ್ಯುವೆಲರಿ ಅಂಗಡಿ ಸುಲಿಗೆ – ರಾಜಸ್ಥಾನ ಮೂಲದ ಐವರು ಕಿರಾತಕರ ಬಂಧನ

ಪಿಸ್ತೂಲ್ ತೋರಿಸಿ ಜ್ಯುವೆಲರಿ ಅಂಗಡಿ ಸುಲಿಗೆ – ರಾಜಸ್ಥಾನ ಮೂಲದ ಐವರು ಕಿರಾತಕರ ಬಂಧನ

ಬೆಂಗಳೂರು ನಗರದ ವಾಯುವ್ಯ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದಾಸನಪುರದಲ್ಲಿ ಜ್ಯುವೆಲರಿ ಅಂಗಡಿಯೊಂದನ್ನು ಸುಲಿಗೆ ಮಾಡಿದ್ದ ಹೊರ ರಾಜ್ಯದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...

Page 7 of 40 1 6 7 8 40