ಎ.ಟಿ.ಎಂ ಮಿಷಿನ್‌ಗಳ ಬಳಿ ಹಣ ಡ್ರಾ ಮಾಡಲು ಬರುವ ಅಮಾಯಕರಿಗೆ, ಹಣ ಡ್ರಾ ಮಾಡಿ ಕೊಡುವುದಾಗಿ ನಂಬಿಸಿ, ಎ.ಟಿ.ಎಂ ಕಾರ್ಡ್‌ಗಳನ್ನು, ಬದಲಾವಣೆ ಮಾಡಿ, ವಂಚನೆ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.
ದಿನಾಂಕ:22/07/2024 ರಂದು ಮಾಲೂರಿನ ಭಂಟಹಳ್ಳಿಯ ವಾಸಿಯಾದ ಫಿರಾದಿಯು, ಬೇಗೂರು ಪೊಲೀಸ್ ಠಾಣೆಗೆ ಬಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:31/08/2023 ರಂದು ಫಿರಾದಿಯು ಬೇಗೂರು ಮುಖ್ಯರಸ್ತೆಯಲ್ಲಿರುವ ಹೆಚ್.ಡಿ.ಎಫ್ಸಿ ಬ್ಯಾಂಕ್ ...














