Tag: Prime News

ಗೋವಿಂದರಾಜ ನಗರ ಪೊಲೀಸರಿಂದ ಓರ್ವ ರೌಡಿ ವ್ಯಕ್ತಿಯ ಬಂಧನ 25 ಲಕ್ಷ ಮೌಲ್ಯದ 43 ಕೆಜಿ 80 ಗ್ರಾಂ ಗಾಂಜಾ ವಶ

ಗೋವಿಂದರಾಜ ನಗರ ಪೊಲೀಸರಿಂದ ಓರ್ವ ರೌಡಿ ವ್ಯಕ್ತಿಯ ಬಂಧನ 25 ಲಕ್ಷ ಮೌಲ್ಯದ 43 ಕೆಜಿ 80 ಗ್ರಾಂ ಗಾಂಜಾ ವಶ

ಗೋವಿಂದರಾಜನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಬಂದ ಮಾಹಿತಿ ಮೇರೆಗೆ ಓರ್ವ ವ್ಯಕ್ತಿಯು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವುದು ತಿಳಿಯುತ್ತದೆ ಪೊಲೀಸರು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ...

62 ಕೆಜಿ ಗಾಂಜಾ ಮತ್ತು ಐಷರ್ ಗೂಡ್ಸ್ ಕ್ಯಾರಿಯರ್ ವಾಹನ ವಶ

62 ಕೆಜಿ ಗಾಂಜಾ ಮತ್ತು ಐಷರ್ ಗೂಡ್ಸ್ ಕ್ಯಾರಿಯರ್ ವಾಹನ ವಶ

ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಖಚಿತ ಮಾಹಿತಿ ಎಂದು ಬಂದಿದ್ದು ಮಾಹಿತಿಯಲ್ಲಿ ಎಚ್ಎಸ್ಆರ್ ಲೇಔಟ್ ನ ಆರನೇ ಸೆಕ್ಟರ್ ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ ...

ಬೇಸಿಗೆಯಲ್ಲಿ ಸಸಿ ನೆಟ್ಟ ಆಯುಕ್ತರು, ಮಹತ್ವದ ಕ್ಷಣಕ್ಕೆ ಪಾತ್ರವಾದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಆವರಣ

ಬೇಸಿಗೆಯಲ್ಲಿ ಸಸಿ ನೆಟ್ಟ ಆಯುಕ್ತರು, ಮಹತ್ವದ ಕ್ಷಣಕ್ಕೆ ಪಾತ್ರವಾದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಆವರಣ

ಬೇಸಿಗೆಕಾಲ ಶುರುವಾಗಿದೆ. ಪ್ರಪಂಚವೇ ಜಾಗತಿಕ ತಾಪಮಾನಕ್ಕೆ ಬಲಿಯಾಗುತ್ತಿದೆ. ಹೆಚ್ಚಾದ ಬಿಸಿಲು,ದಗೆಯಿಂದ ಜನರು ಪ್ರತಿನಿತ್ಯ ಬೆವರಿನಲ್ಲಿ ಬದುಕುವಂತಹ ಸ್ಥಿತಿಗೆ ತಲುಪುವಂತಾಗಿದೆ. ಇವೆಲ್ಲಕ್ಕೂ ಏಕ ಮಾತ್ರ ಪರಿಹಾರವೆಂದರೆ ಜೀವ ನೆಲೆಯಾಗಿರುವ ...

ದಾವಣಗೆರೆ ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ ಯುವಕನ ಬಂಧನ

ದಾವಣಗೆರೆ ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ ಯುವಕನ ಬಂಧನ

ನ್ಯಾಮತಿ ತಾಲ್ಲೂಕು ಸಾಲಬಾಳು ಕ್ರಾಸ್ ಬಳಿಯ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಯಾರೋ ಯುವಕರು ಬೈಕಿನಲ್ಲಿ ಬಂದು ಪಿರ್ಯಾ ದಿಯ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದು, ...

ಆನ್‌ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ.

ಆನ್‌ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ.

4,100/- ನಗದು ಮತ್ತು ಒಂದು ಮೊಬೈಲ್ ಫೋನ್ ವಶ. ಹನುಮಂತನಗರ ಪೊಲೀಸ್‌ ಠಾಣಾ ಸರಹದ್ದಿನ 80 ಅಡಿ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರ ಮುಂಭಾಗದಲ್ಲಿ ಇಬ್ಬರು ವ್ಯಕ್ತಿಗಳು ದಿನಾಂಕ:23/04/2025 ...

ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ, 213 ಗ್ರಾಂ ಚಿನ್ನಾಭರಣ ವಶ. ಮೌಲ್ಯ ₹ 18.10 ಲಕ್ಷ.

ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ, 213 ಗ್ರಾಂ ಚಿನ್ನಾಭರಣ ವಶ. ಮೌಲ್ಯ ₹ 18.10 ಲಕ್ಷ.

ಯಲಹಂಕ ಉಪನಗರ ಪೊಲೀಸ್ ಠಾಣಾ ಸರಹದ್ದಿನ ರಾಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:13/03/2025 ರಂದು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದರರು ದಿನಾಂಕ:12/03/2025 ...

ಚಿನ್ನಾಭರಣ ಕಳವು ಮಾಡಿದ್ದ ಓರ್ವ ಮಹಿಳೆಯ ಬಂಧನ 258 ಗ್ರಾಂ ಚಿನ್ನಾಭರಣ ವಶ, ಮೌಲ್ಯ ₹ 21 ಲಕ್ಷ

ಚಿನ್ನಾಭರಣ ಕಳವು ಮಾಡಿದ್ದ ಓರ್ವ ಮಹಿಳೆಯ ಬಂಧನ 258 ಗ್ರಾಂ ಚಿನ್ನಾಭರಣ ವಶ, ಮೌಲ್ಯ ₹ 21 ಲಕ್ಷ

ಮಾರತ್ತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಯಮಲೂರಿನಲ್ಲಿ ವಾಸವಿರುವ ಪಿತ್ಯಾದುದಾರರು ದಿನಾಂಕ:15/04/2025 ರಂದು ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:20/03/2025 ರಂದು ಕಾಶಿ ಯಾತ್ರೆಗೆ ...

ಮನೆಯಲ್ಲಿ ಹಾಸಿಗೆ ಹಿಡಿದ ವಯೋವೃದ್ದರ ಪಾಲನೆ ಮಾಡುವ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಆರೋಪಿತನ ಬಂಧನ

ಮನೆಯಲ್ಲಿ ಹಾಸಿಗೆ ಹಿಡಿದ ವಯೋವೃದ್ದರ ಪಾಲನೆ ಮಾಡುವ ನೆಪದಲ್ಲಿ ಕೆಲಸಕ್ಕೆ ಸೇರಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಆರೋಪಿತನ ಬಂಧನ

ಪಿರಯಾಾ ದಿಯವರಾದ ಶ್ರೀ ರಾಘವೇಂದ್ರ.ಪಿ ತಂದೆ ಪದ್ಮನಾಭಶೆಟ್ಟಿ ರವರು ತಮ್ಮ ಹಾಸಿಗೆ ಹಿಡಿದ ವಯೋವೃದ್ದ ತಂದೆಯವರಿಗೆ ನೋಡಿಕೊಳ್ಳಲು ಶ್ರೀ ಗುರುಕೊಟ್ಟುರೇಶ್ವರ ಹೋಮ್ ನರ್ಸಿಂಗ್ ಸರ್ವೀಸ್ ಏಜೆನ್ಸಿಯಿಂದ ಪ್ರತಿ ...

9 ಪ್ರಕರಣಗಳ ಖತರ್ನಾಕ್ ಜೋಡಿ ಬಲೆಗೆ, 20 ಲಕ್ಷ ಮೌಲ್ಯಯುತ ವಸ್ತುಗಳನ್ನು ವಶಕ್ಕೆ ಪಡೆದ ಸಿದ್ದಾಪುರ ಸೂಪರ್ ಕಾಪ್ಸ್

9 ಪ್ರಕರಣಗಳ ಖತರ್ನಾಕ್ ಜೋಡಿ ಬಲೆಗೆ, 20 ಲಕ್ಷ ಮೌಲ್ಯಯುತ ವಸ್ತುಗಳನ್ನು ವಶಕ್ಕೆ ಪಡೆದ ಸಿದ್ದಾಪುರ ಸೂಪರ್ ಕಾಪ್ಸ್

ಸಿದ್ದಾಪುರ ಪೊಲೀಸರು ಬಹು ಅಪರಾಧ ಪ್ರಕರಣದ ಖತರ್ನಾಕ್ ಕಳ್ಳ ಜೋಡಿಯನ್ನು ಬಂಧಿಸಿದ್ದಾರೆ. ಇವರುಗಳಿಂದ 20 ಲಕ್ಷ ಮೌಲ್ಯಯುತ ವಸ್ತುಗಳ ಜಪ್ತಿ ಕಾರ್ಯವು ನಡೆದಿದೆ. ಅಂದಹಾಗೆ ಸಿದ್ದಾಪುರ ಠಾಣಾ ...

PG ಯುವತಿಯ ಸರ ಎಸ್ಕೇಪ್, ಮೂರೇ ದಿನದಲ್ಲಿ ತನಿಖೆ ಸುಖಾಂತ್ಯ

PG ಯುವತಿಯ ಸರ ಎಸ್ಕೇಪ್, ಮೂರೇ ದಿನದಲ್ಲಿ ತನಿಖೆ ಸುಖಾಂತ್ಯ

ಯಲಹಂಕ ಠಾಣಾಸರಹದ್ದಿನ ಕಟ್ಟಿಗೆನಹಳ್ಳಿಯಲ್ಲಿರುವ ಲೇಡಿಸ್ ಪಿಜಿಯಲ್ಲಿ ವಾಸವಿರುವ ಯುವತಿಯು, ಇದೇ ಮಾರ್ಚ್ ತಿಂಗಳ 26ನೇ ತಾರೀಖಿನಂದು ಸರ ಅಪಹರಣ ಪ್ರಕರಣ ದಾಖಲಿಸಿದ್ದರು. ಅದೇ ರಾತ್ರಿ ಆಪ್ತೆಯೊಂದಿಗೆ ಶಾಪಿಂಗ್ ...

Page 14 of 32 1 … 13 14 15 … 32