ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದವರ ಕಾರ್ಯಾಚರಣೆ.
ನಿಷೇಧಿತ ಮಾದಕ ವಸ್ತು ಎಂಡಿಎಂಎ ಕಿಸ್ತೂಲ್ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡಗ್ ಪೆಡರ್‌ನ ಬಂಧನ. 515 ಗ್ರಾಂ ಎಂಡಿಎಂಎ ಕಿಸ್ಟಲ್, 1 ಮೊಬೈಲ್ ಫೋನ್ ವಶ. ...
ನಿಷೇಧಿತ ಮಾದಕ ವಸ್ತು ಎಂಡಿಎಂಎ ಕಿಸ್ತೂಲ್ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡಗ್ ಪೆಡರ್‌ನ ಬಂಧನ. 515 ಗ್ರಾಂ ಎಂಡಿಎಂಎ ಕಿಸ್ಟಲ್, 1 ಮೊಬೈಲ್ ಫೋನ್ ವಶ. ...
ನಂದಿನಿಲೇಔಟ್ ಪೊಲೀಸ್ ಠಾಣಾ ಸರಹದ್ದಿನ, ಶಂಕರ್ ನಗರದಲ್ಲಿ ವಾಸವಾಗಿರುವ ಪಿರಾದುದಾರರು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಸಂಜೆ 7 ಗಂಟೆಯ ಸಮಯದಲ್ಲಿ ಶಂಕರನಗರದ ...
ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ಪಿರಾದುದಾರರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ:15/11/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಮೇಕಪ್ ಆರ್ಟಿಸ್ಟ್ ...
2 ದೇಶಿಯ ನಿರ್ಮಿತ ಪಿಸ್ತೂಲ್‌ಗಳು, 4 ಜೀವಂತ ಮದ್ದು ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ 1-ದ್ವಿಚಕ ವಾಹನ ವಶ. ಮೌಲ್ಯ 5 ಲಕ್ಷ.ಹುಳಿಮಾವು ಪೊಲೀಸ್ ಠಾಣೆಯ ಅಧಿಕಾರಿ ...
ದಿನಾಂಕ: 20-11-2024 ರಿಂದ 21-11-2024 ರ ವರೆಗೆ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಬೆಂಗಳೂರುನಲ್ಲಿ ಆಯೋಜಿಸಿದ್ದ, 2024 ನೇ ಸಾಲಿನ 6 ನೇ ರಾಜ್ಯ ಮಟ್ಟದ ಪೊಲೀಸ್ ...
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸುಕಂದಕಟ್ಟೆಯ ವಾಸಿಯಾದ ಪಿರಾದುದಾರರು ದಿನಾಂಕ:03/08/2024 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:26/07/2024 ರಂದು ದ್ವಿ-ಚಕ್ರ ವಾಹನವನ್ನು ...
08 ದ್ವಿ-ಚಕ್ರ ವಾಹನ, 38 ಮೊಬೈಲ್ ಫೋನ್‌ಗಳು ಹಾಗೂ ನಗದು 1,150/- ವಶ. ಒಟ್ಟು ಮೌಲ್ಯ 5.50 ಲಕ್ಷ. ಗೋವಿಂದರಾಜನಗರ ಪೊಲೀಸ್ ಠಾಣಾ ಸರಹದ್ದಿನ ಮೂಡಲಪಾಳ್ಯದಲ್ಲಿ ವಾಸವಾಗಿರುವ ...
ವ್ಯಕ್ತಿಯೊಬ್ಬರಿಗೆ ಮಹಿಳೆಯೊಬ್ಬಳು ಖಾಸಗಿ ಫೋಟೋ ಕಳುಹಿಸಿ, ಹನಿಟ್ರ್ಯಾಪ್ ಮೂಲಕ 2 ಕೋಟಿಗೂ ಅಧಿಕ ರೂಪಾಯಿ ಹಣ ವಸೂಲಿ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹನಿ ಟ್ರ್ಯಾಪ್ ಮಾಡಿದ ...
ದಿನಾಂಕ: 15/11/2024 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ, ಪೊಲೀಸ್ ಅಧೀಕ್ಷಕರವರಾದ ಶ್ರೀ. ಕುಶಾಲ್ ಚೌಕ್ಸ್, ಐ.ಪಿ.ಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ. ರಾಜಾ ಇಮಾಮ್ ಕಾಸಿಂ.ಪಿ, ರವರ ...
11 ದ್ವಿ-ಚಕ್ರ ವಾಹನ, 25 ಮೊಬೈಲ್ ಫೋನ್ ಮತ್ತು 21 ಗ್ರಾಂ ಚಿನ್ನಾಭರಣ ವತ ಮೌಲ್ಯ 14 ಲಕ್ಷ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ಸರಹದ್ದಿನ ದೊಡ್ಡತೋಗೂರಿನಲ್ಲಿ ...
